Back to Top

Sathya Radhakrishna - Hello Good Evening Lyrics



Sathya Radhakrishna - Hello Good Evening Lyrics




Hello good evening ladies and gentlemen
ಮರಿಯಾದಸ್ತಾ ಮಹಾಶೆಯರಿಗೆ ನಮೋ ನಮೋ
ನಮೋ ನಮೋ ನಮೋ ನಮೋ(೨ ಸಲ)

ನೂರಾರು tension ಮನೆಯಲಿ ಬಿಟ್ಟು
ಅಮೂಲ್ಯ ಸಮಯವ ನಮಗೆ ಕೊಟ್ಟು
ನಾಟಕ ನೋಡಲು ಬಂದಿರುವ ಮಹಾಶಯರಿಗೆ ನಮೋ ನಮೋ
ನಮೋ ನಮೋ ನಮೋ ನಮೋ(೨ ಸಲ)

ಪಾಪ ಪಾಂಡು ಪಾಕಕ್ಕಿಟ್ಟು
ಸಿಲ್ಲಿ ಲಲ್ಲಿಗೆ leave ಕೊಟ್ಟು
ಮಗಳು ಜಾನಕಿಯ ಮರೆತೇ ಬಿಟ್ಟು
ಧಾರಾವಾಹಿಗಳಿಗೆಲ್ಲ ಒಂದಿನ rest ಅನ್ನು ಕೊಟ್ಟು
ನಾಟಕ ನೋಡಲು ಬಂದಿರುವ ಮಹಾಶಯರಿಗೆ ನಮೋ ನಮೋ
ನಮೋ ನಮೋ ನಮೋ ನಮೋ(೨ ಸಲ)
[ Correct these Lyrics ]

[ Correct these Lyrics ]

We currently do not have these lyrics. If you would like to submit them, please use the form below.


We currently do not have these lyrics. If you would like to submit them, please use the form below.




Hello good evening ladies and gentlemen
ಮರಿಯಾದಸ್ತಾ ಮಹಾಶೆಯರಿಗೆ ನಮೋ ನಮೋ
ನಮೋ ನಮೋ ನಮೋ ನಮೋ(೨ ಸಲ)

ನೂರಾರು tension ಮನೆಯಲಿ ಬಿಟ್ಟು
ಅಮೂಲ್ಯ ಸಮಯವ ನಮಗೆ ಕೊಟ್ಟು
ನಾಟಕ ನೋಡಲು ಬಂದಿರುವ ಮಹಾಶಯರಿಗೆ ನಮೋ ನಮೋ
ನಮೋ ನಮೋ ನಮೋ ನಮೋ(೨ ಸಲ)

ಪಾಪ ಪಾಂಡು ಪಾಕಕ್ಕಿಟ್ಟು
ಸಿಲ್ಲಿ ಲಲ್ಲಿಗೆ leave ಕೊಟ್ಟು
ಮಗಳು ಜಾನಕಿಯ ಮರೆತೇ ಬಿಟ್ಟು
ಧಾರಾವಾಹಿಗಳಿಗೆಲ್ಲ ಒಂದಿನ rest ಅನ್ನು ಕೊಟ್ಟು
ನಾಟಕ ನೋಡಲು ಬಂದಿರುವ ಮಹಾಶಯರಿಗೆ ನಮೋ ನಮೋ
ನಮೋ ನಮೋ ನಮೋ ನಮೋ(೨ ಸಲ)
[ Correct these Lyrics ]
Writer: Bhaskar Ninasam
Copyright: Lyrics © O/B/O DistroKid




Sathya Radhakrishna - Hello Good Evening Video
(Show video at the top of the page)


Performed By: Sathya Radhakrishna
Language: English
Length: 2:00
Written by: Bhaskar Ninasam

Tags:
No tags yet